ಈ ಕಾರ್ಯಕ್ರಮದಲ್ಲಿ ಇನ್ನೇನಿದೆ?
ನಿಮ್ಮ ಮಕ್ಕಳ ಪ್ರಯಾಣ ಮಧ್ಯಮ ವರ್ಗದಿಂದ ಶ್ರೀಮಂತರಾಗುವ ಕಡೆಗೆ
ನಿಮ್ಮ ಮಕ್ಕಳು ಜೀವನ ಪರ್ಯಂತ ದುಡಿದರು ಬಡವರಾಗಿಯೇ ಇರುವುದಕ್ಕಿಂತ ಓದಿನಲ್ಲಿ ಎಷ್ಟೇ ಕಡಿಮೆ ಅಂಕ ತೆಗೆದುಕೊಂಡರು ತಿಂಗಳಿಗೆ 1 ರಿಂದ 5 ಲಕ್ಷ ಸಂಬಳ ತೆಗೆದುಕೊಳ್ಳುವ ರೀತಿಯನ್ನು ತಿಳಿದುಕೊಳ್ಳಿ.
ನಿಮ್ಮ ಮಕ್ಕಳು ಜೀವನದಲ್ಲಿ ಬದುಕುವ ಕಲೆಯನ್ನು ಸರಿಯಾದ ರೀತಿಯಲ್ಲಿ ಕಲಿತು, ಅವರ ಇಷ್ಟದಂತೆ ಅವರ ಜೀವನ ರೂಪಿಸಿಕೊಳ್ಳುವಂತಾದರೆ ಹೇಗಿರುತ್ತದೆ ?
ಕೆಲವರು ಜೀವನ ಪರ್ಯಂತ ದುಡಿದರು ಸಹಾ ತಾವು ಆಸೆ ಪಟ್ಟಂತಹ ಜೀವನವನ್ನು ಬದುಕಲು ಸಾಧ್ಯವಾಗುತ್ತಿಲ್ಲ,
ಏಕೆಂದರೆ ಇವತ್ತು ಶೇಕಡ 80% ಕಿಂತ ಹೆಚ್ಚು ಜನ ಕೆಲಸದಲ್ಲಿ 10-15 ವರ್ಷ ಅನುಭವವಿದ್ದು ಕೂಡಾ ತಿಂಗಳಿಗೆ 1 ಲಕ್ಷ ಕಿಂತ ಹೆಚ್ಚು ಸಂಬಳ ತೆಗೆದುಕೊಳ್ಳಲು ಒದ್ದಾಡುತ್ತಿದ್ದಾರೆ.
ಮಾರ್ಗದರ್ಶಕರು ಹಾಗು ಎರಡು ಕಂಪನಿಗಳ ಮಾಲೀಕರಾಗಿರುವ ತುಂಗರಾಜು ಜಿ ಡಿ ಅವರಿಂದ ಕಲಿಯಿರಿ
ಈ ಕಾರ್ಯಕ್ರಮ ಯಾರಿಗಾಗಿ?
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಏನೆಂದರೆ ಜೀವನದಲ್ಲಿ ಎತ್ತರಕ್ಕೆ ಬೆಳೆಯಬೇಕು, ಹಾಗೂ ಆದಷ್ಟು ಬೇಗ ಹೆಚ್ಚಿನ ಆದಾಯಗಳಿಸಿ ಶ್ರೀಮಂತರಾಗಬೇಕು, ಎನ್ನುವಂತಹ ಆಸೆ ಹಾಗೂ ಆತ್ಮ ವಿಶ್ವಾಸ ಇರುವಂತ ಪ್ರತಿಯೊಬ್ಬ ಮಕ್ಕಳಿಗೂ ಒಂದು ಸಮನಾದ ಅವಕಾಶವನ್ನು ಕೊಡಬೇಕು ಎನ್ನುವುದೇ ನಮ್ಮ ಉದ್ದೇಶ.
ಈ ಕೊಡುಗೆ 20 ನಿಮಿಷಗಳಲ್ಲಿ ಕೊನೆಗೊಳ್ಳುತ್ತದೆ
ತುಂಗರಾಜು ಜಿ.ಡಿ ಅವರು ಎರಡು ಸ್ವಂತ ಕಂಪನಿಯನ್ನು ಹೊಂದಿದ್ದಾರೆ. ಒಂದು ಉತ್ಪಾದನಾ ವಲಯ ಇನ್ನೊಂದು ಶಿಕ್ಷಣ ಕ್ಷೇತ್ರದಲ್ಲಿ ಕಂಪನಿ ನಡೆಸುತ್ತಿದ್ದಾರೆ. (TIECEE PVT LTD, PEOPLE MECHANICS) ಇವರ ಮುಖ್ಯ ಉದ್ದೇಶ ಸ್ಥಳೀಯ ಉದ್ಯಮಶೀಲತೆ ಬೆಳೆಯಬೇಕು ಎಂಬುದು. ಅಂದರೆ ನಿಮ್ಮೂರಿನಲ್ಲೆ Investment & risk ಇಲ್ಲದೆ ಸ್ವಂತ ವ್ಯಾಪಾರ ಶುರು ಮಾಡಿ ನಿಮ್ಮ ಊರಿನಲ್ಲಿನ ಹತ್ತಾರು ಜನಕ್ಕೆ ಕೆಲಸ ಕೊಡುವಂತಹ ಅವಕಾಶವನ್ನು ಎಲ್ಲರಿಗೂ ಕಲ್ಪಿಸಿ ಕೊಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಈ ಕಾರ್ಯಕ್ರಮವನ್ನು ಶುರುಮಾಡಿದ್ದಾರೆ. ಈ ಕ್ಷೇತ್ರದಲ್ಲಿ 14 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರ ಜೀವನದ ಆಗುಹೋಗುಗಳು ಹಾಗು ಅನುಭವಗಳನ್ನೆಲ್ಲ ಸೇರಿಸಿ ಇಲ್ಲಿ ನಿಮಗೆ ತರಬೇತಿ ಕೊಡುತ್ತಿದ್ದಾರೆ.
ಇಲ್ಲಿ ಸಿಗುವಂತಹ ಮಾಹಿತಿಗಳು ನಿಮಗೆ ಯೂಟ್ಯೂಬ್ ಅಥವಾ ಗೂಗಲ್‌ನಲ್ಲಿ ಸಿಗುವುದಿಲ್ಲ.
ತುಂಗರಾಜು ಜಿ ಡಿ, PEOPLE MECHANICS ಸಹ-ಸಂಸ್ಥಾಪಕ (2014 ರಿಂದ) ಮತ್ತು TIECEE PVT LTD ಸಂಸ್ಥಾಪಕರು, ವೃತ್ತಿಪರ ಮಾರ್ಗದರ್ಶಕರು.
ಹೆಚ್ಚು ಜನ ಇವತ್ತು ಬರಿ ಚೆನ್ನಾಗಿ ಓದ ಬೇಕು, ರಾಂಕ್ ಪಡೆದುಕೊಳ್ಳಬೇಕು, ಕೆಲಸಕ್ಕೆ ಹೋಗಬೇಕು ಎಂದು ಯೋಚಿಸುವವರೇ. ಆದರೆ ಅದರಿಂದಾಚೆ ಯೋಚನೆ ಮಾಡುತ್ತಿಲ್ಲ ಅಂಥವರ ಆಲೋಚನೆಯಲ್ಲಿ ಒಂದು ಬದಲಾವಣೆ ತರಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ. ನೀವು ಹೇಗೆ Investment & risk ಇಲ್ಲದೆ ಅತಿಯಾದ ಶ್ರಮವಿಲ್ಲದೆಯೇ ಒಂದು ಸ್ವಂತ ಕಂಪನಿ ತೆರೆದು ಅದರ ಮೂಲಕ ಹತ್ತಾರು ಜನಕ್ಕೆ ಕೆಲಸ ಕೊಡುವ ಹಾಗೆ ಹೇಗೆ ಮಾಡುವುದು ಎನ್ನುವ ವಿಷಯಗಳನ್ನು ನಿಮ್ಮ ಮಕ್ಕಳಿಗೆ ಇಲ್ಲಿ ತಿಳಿಸಿಕೊಡಲಾಗುತ್ತದೆ.
ಸಮಯ ಆಗುತ್ತಿಲ್ಲ ಅಥವಾ ಯಾರು 3 ಗಂಟೆ ಕುಳಿತು ಕೊಳ್ಳುತ್ತಾರೆ ಎಂಬ ಆಲೋಚನೆ ಇದ್ದರೆ ನೀವು ಒಂದು ಸುಂದರವಾದ ಅವಕಾಶವನ್ನೂ ಕಳೆದುಕೊಳ್ಳುತ್ತೀರಾ ! ಕಷ್ಟಪಟ್ಟು ದುಡಿದ ದುಡ್ಡನ್ನ ಮಕ್ಕಳ ವಿದ್ಯಾಭ್ಯಾಸದ ಹೆಸರಿನಲ್ಲಿ ವೇಸ್ಟ್ ಮಾಡುವುದರ ಬದಲು ಇಲ್ಲಿ ಬಂದು ಮೂರು ಗಂಟೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ನಿಮ್ಮ ಮಕ್ಕಳ ಉಜ್ವಲವಾದ ಭವಿಷ್ಯವನ್ನು ನೀವು ಮುಂದೆ ಕಾಣಬಹುದು.
ಇದೆಲ್ಲದಕ್ಕೂ ಉತ್ತರವನ್ನು ಪ್ರೋಗ್ರಾಮ್‌ನಲ್ಲಿ ಕಂಡುಕೊಳ್ಳುತೀರಾ..
"ಜೀವನದ ನಿಜವಾದ ಸವಾಲುಗಳಿಗೆ ಪ್ರಾಯೋಗಿಕ ವಿಧಾನ."
ನಿಮ್ಮ ಪ್ರೋಗ್ರಾಂನಿಂದ ಕಲಿಯುವುದನ್ನು ಮುಂದುವರಿಸಲು ಮುಂದೆ ಯಾವುದೇ ಆಯ್ಕೆ ಇದೆಯೇ, ಹೌದು ಎಂದಾದರೆ ಹೇಗೆ?
ಹೌದು, ನೀವು ಹಾಗೆ ಮಾಡಲು ಬಯಸಿದರೆ, ಕಾರ್ಯಕ್ರಮದ ಕೊನೆಯಲ್ಲಿ ನಮ್ಮಿಂದ ಕಲಿಯುವುದನ್ನು ಮುಂದುವರಿಸುವ ಆಯ್ಕೆಯನ್ನು ನಾವು ಹಂಚಿಕೊಳ್ಳುತ್ತೇವೆ, ನಮ್ಮ ತರಬೇತಿ ಕಾರ್ಯಕ್ರಮವು ನೂರಾರು ಜೀವನವನ್ನು ಬದಲಾಯಿಸಿದೆ. ನಿಮ್ಮ ಮಗುವಿನ ಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೀವು ಸಿದ್ಧರಿದ್ದೀರಿ ಎಂದು ನೀವು ಭಾವಿಸಿದರೆ, ನೀವು ಖಂಡಿತವಾಗಿಯೂ ಅದನ್ನು ಮಾಡಬಹುದು.
ನಿಮ್ಮ ಮಕ್ಕಳು ನಮ್ಮ ಕಲಿಕೆಗೆ ದಿನಕ್ಕೆ ಬರೀ 1 ಗಂಟೆ ಮೀಸಲಿಟ್ಟರೆ ಸಾಕು. ನಮ್ಮ ಪ್ರೊಗ್ರಾಮ್‌ನಿಂದ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಏನೂ ತೊಂದರೆ ಆಗುವುದಿಲ್ಲ.
ಶಿಕ್ಷಣದ ಜೊತೆ ಜೊತೆಗೆ ಕಲಿಯುವಂತಹ ವಿಷಯಗಳನ್ನು ನಾವು ಹೇಳಿಕೊಡುತ್ತೇವೆ.
ನಮ್ಮ ಮನವಿ
ನೀವು ಪೋಷಕರಾಗಿದ್ದರೆ ನಿಮ್ಮ ಮಕ್ಕಳ ಜೊತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ.
ನೀವು ಮಕ್ಕಳಾಗಿದ್ದರೆ ನಿಮ್ಮ ಪೋಷಕರ ಜೊತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ.
ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು 3:00 ಗಂಟೆಯ ಸಮಯವನ್ನು ಮೀಸಲಿಡಿ.